header1

ಸಂಸ್ಥೆ ಬಗ್ಗೆ

ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ( ಕವಿಕಾ) ಕರ್ನಾಟಕ ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿದ್ದು, ಮೊದಲು ಸರ್ಕಾರಿ ಎಲೆಕ್ಟ್ರಿಕ್ ಫ್ಯಾಕ್ಟರಿ (ಜಿಇಎಫ್) ಎಂದು ಕರೆಯಲ್ವಡುತ್ತಿತ್ತು , ಕವಿಕಾ ದೇಶದಲ್ಲಿ ವಿದ್ಯುತ್ ಟ್ರಾನ್ಸಾಫಾರ್ಮಸ್ ಮೊಟ್ಟಮೊದಲ ತಯಾರಕ ಸಂಸ್ಥೆಯಾಗಿದ್ದು, 1933 ರಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪಿಸಲ್ಪಟ್ಟಿತ್ತು .

ಇಂದು, 8 ದಶಕಗಳ ಯಶಸ್ವಿ ಕಾರ್ಯಾಚರಣೆಗಳ ನಂತರ, ಕವಿಕಾವು 11 kV / 433V ಕ್ಲಾಸ್ ವರೆಗೆ 25 kVA ರಿಂದ 500 kVA ವ್ಯಾಪ್ತಿಯಲ್ಲಿ ವಿತರಣಾ ಟ್ರಾನ್ಸಾಫಾರ್ಮಸ್ ಹೆಸರಾಂತ ಹೆಸರಾಗಿ ಹೊರಹೊಮ್ಮಿದೆ ಮತ್ತು ಕಸ್ಟಮ್ ನಿರ್ಮಿತ / ವಿಶೇಷ ರೀತಿಯ ಟ್ರಾನ್ಸಾಫಾರ್ಮಗಳಿಗೆ ನಿರ್ದಿಷ್ಟ ಅಗತ್ಯತೆಗಳ ಪ್ರಕಾರ ಹೊರಹೊಮ್ಮಿದೆ.