header1

 

ಪ್ರಶಸ್ತಿ ಸ್ವೀಕರಣೆ

ಕರ್ನಾಟಕ ಸರ್ಕಾರವು ಕರ್ನಾಟಕದ ವಿದ್ಯುತ್ ಕ್ಷೇತ್ರದ ಸಾಧನೆಗೆ ಕೊಡುಗೆ ನೀಡಿದ್ದಕ್ಕಾಗಿ ಕವಿಕ್ಕಾಗೆ "ಪವರ್ ಅವಾರ್ಡ್-2017" ಅನ್ನು ನೀಡಿದೆ. ಗೌರವಾನ್ವಿತ ಅಧ್ಯಕ್ಷ ಶ್ರೀ. ಎಸ್ ಮನೋಹರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ. ಎಸ್.ವಿ ಗೋವಿಂದರಾಜು 2017 ರ ಅಕ್ಟೋಬರ್ 28 ರಂದು ಪ್ರಶಸ್ತಿಯನ್ನು ಸ್ವೀಕರಿಸಿದರು