header1

 

ಕಂಪನಿ ಪ್ರೊಫೈಲ್

I
 ಸ್ಥಾಪನೆ   1933 – ಸರ್ಕಾರಿ ಎಲೆಕ್ಟ್ರಿಕ್ ಫ್ಯಾಕ್ಟರಿ  
II
 ಸಂಘಟನೆ    1976-ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ (ಕವಿಕಾ) 
III
 ಅಧಿಕೃತ ಷೇರು ಬಂಡವಾಳ   Rs.600 Lakhs 
IV
 ಷೇರು ಬಂಡವಾಳ ಹೂಡಿಕೆ    Rs 562 Lakhs 
V
 ಉತ್ಪನ್ನ   ಡಿಸ್ತ್ರೀಭೂಷಣ್ ಟ್ರಾನ್ಸಾಫಾರ್ಮಸ್ 
VI
 ಉತ್ಪನ್ನದ ಶ್ರೇಣಿ 
  1. 3 ಹಂತ ಅಲ್ಯೂನಿಯಮ್ ಟ್ರಾನ್ಸಾಫಾರ್ಮಸ್ ಗಳು BEE ನ 3 ಸ್ಟಾರ್ ರೇಟಿಂಗ್ಗೆ 25 kVA ನಿಂದ 100 kVA, 11 kV / 433V
  2. 3 ಹಂತ ಅಲ್ಯುಮಿನಿಯಮ್ ಟ್ರಾನ್ಸಾಫಾರ್ಮಸ್ ಗಳು (ಟ್ಯಾಪ್ಗಳೊಂದಿಗೆ ಅಥವಾ ಇಲ್ಲದೆ) 15 kVA ನಿಂದ 500 kVA 11 kV / 433 V
  3. 3 ಹಂತದ ಕಾಪರ್ ಟ್ರಾನ್ಸಾಫಾರ್ಮಸ್ ಗಳು 15 kVA ನಿಂದ 1500 kVA ಗೆ 11 kV / 433 ವಿ
  4. ನಾಲ್ಕು ಮತ್ತು ಐದು ಸ್ಟಾರ್ ರೇಟ್ ಟ್ರಾನ್ಸಾಫಾರ್ಮಸ್ ಗಳು .
VII
 ನೌಕರರ ಸಂಖ್ಯೆ   150 ಖಾಯಂ & 150 ಹೊರಗುತ್ತಿಗೆ  
VIII
 ಬ್ಯಾಂಕರ್ಸ್ 
  1. ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
  2. ಕೆನರಾ ಬ್ಯಾಂಕ್
IX
 ಒಟ್ಟು ಉತ್ಪಾದನಾ ಸಾಮರ್ಥ್ಯ   2000 MVA
 48,000 ವರ್ಷಕ್ಕೆ  
X
 ಮಾರಾಟದ ವಹಿವಾಟು   Rs.122 ಕೋಟಿ(ಕಾಲ 2017-18)