Company Profile

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
ಮೈಸೂರು ರಸ್ತೆ, ಬೆಂಗಳೂರು – 560 026

ಕಾರ್ಖಾನೆಯ ವಿವರ

1933 ರಲ್ಲಿ ಗೌರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿಯು [ಉಇಈ] ಸ್ಥಾಪನೆಗೊಂಡಿದ್ದು ವಿತರಕ ಪರಿವರ್ತಕಗಳ ಉತ್ಪಾದನೆಗೆ ಹೆಸರಾಗಿದ್ದು ಸ್ವಯಂ ಆಡಳಿತ ಹಾಗೂ ಉತ್ಪಾದನಾ ಚಟುವಟಿಕೆಯ ಉನ್ನತೀಕರಣ ಹಾಗೂ ತಾಂತ್ರಿಕತೆಯ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟು 1976 ನೇ ಇಸವಿಯಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಾಗಿ (ಸಾರ್ವಜನಿಕ ಉದ್ದಿಮೆ) [ಕವಿಕಾ] ಪರಿವರ್ತನೆಗೊಂಡಿರುತ್ತದೆ.

ಕವಿಕಾ ಕಾರ್ಖಾನೆಯು ಉತ್ತಮ ಗುಣಮಟ್ಟದ ವಿತರಕ ಪರಿವರ್ತಕಗಳನ್ನು ತಯಾರುಮಾಡುತ್ತಿದ್ದು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಪರ್ದಾತ್ಮಕ ಬೆಲೆಗೆ ಒಪ್ಪಿಕೊಂಡ ಸಮಯಕ್ಕೆ ಸರಿಯಾಗಿ ದಕ್ಷ ವಿದ್ಯುತ್ ಪರಿವರ್ತಕಗಳನ್ನು ಸರಬರಾಜು ಮಾಡುವುದು ಹಾಗೂ ಉತ್ಪಾದನೆಗಳ ನಿರಂತರ ಗುಣಮಟ್ಟಟದ ಸುಧಾರಣೆಯನ್ನು ಮಾಡಿ ಕರ್ನಾಟಕ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಾಗು ಖಾಸಗಿ ಗ್ರಾಹಕರಿಗೆ ಸರಬರಾಜು ಮಾಡುತ್ತಿದೆ.

ಕಾರ್ಖಾನೆಯ ಅಧೀಕೃತ ಷೇರು ಬಂಡವಾಳ    -   ರೂ. 600 ಕೋಟಿ 
ನಿವ್ವಳ ಷೇರು ಬಂಡವಾಳ                           -   ರೂ. 561.92 ಲಕ್ಷಗಳು
ನಿವ್ವಳ ಬೆಲೆ (ಓeಣ Woಡಿಣh)                    -   ರೂ. 7725.85 ಲಕ್ಷಗಳು (31.3.2012 ಕ್ಕೆ)
ತಿಂಗಳ ಸ್ಥಿರ ಖರ್ಚು                                 -   ರೂ. 120.00 ಲಕ್ಷಗಳು
ಉತ್ಪಾದನಾ ಸಾಮಥ್ರ್ಯ                                -  1300 ಎಂ.ವಿ.ಎ.
ಒಟ್ಟು ಉದ್ಯೋಗಿಗಳು                               -   191
ಸರ್ಕಾರದಿಂದ ಪಡೆದ ಸಾಲದ ಬಾಕಿ                -  ರೂ. 1553.80 ಲಕ್ಷಗಳು (31.3.2013 ಕ್ಕೆ)
                                                               (ಗಿಖS ಸಾಲ ಸೇರಿ)

2009 ನೇ ಇಸವಿಯಲ್ಲಿ ಕಾರ್ಖಾನೆಯು ತನ್ನ ಗುಣಮಟ್ಟ ನಿರ್ವಹಣೆ ವಿಧಾನಕ್ಕೆ ISಔ-9001-2008 ಪ್ರಮಾಣ ಪತ್ರವನ್ನು ಪಡೆದು ನವೀಕರಿಸಲಾಗಿದೆ. ಕಳೆದ 5 ವರ್ಷಗಳ ಕಂಪನಿಯ ಉತ್ಪಾದನೆ ಹಾಗೂ ಮಾರಾಟ ವಹಿವಾಟಿನ ವಿವರ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:

 

Manufacturing Facility

  • Design and Development
  • Quality Control and Testing
  • Use of good quality Raw-Materials
  • Various Machinery / Equipments 
  • Technocrats & Skilled Labour, and supporting staff
 

Contact Details

Mysore Rd, Banashankari Stage I,
Bapuji Nagar, Bangalore, KA

Give us a call at
+91.80.26743587 / 26743331

Email us at
info@kavika.co.in

 

 

Newsletters

Subscribe and get the latest updates, news, and more...